ಆಗಿದ್ದೇನೆಂದರೆ? ಮಧ್ಯರಾತ್ರಿ ವೇಳೆ ಅಡುಗೆ ಮನೆಯಿಂದ ಬರುತ್ತಿದ್ದ ಬೆಕ್ಕಿನ ವಿಚಿತ್ರ ಹಾಗೂ ನಿರಂತರ ಅಳು ಧ್ವನಿಯನ್ನು ಕೇಳಿದ ಮುನೀರ್ ಹಾಗೂ ಅವರ ಕುಟುಂಬದವರು ತಕ್ಷಣ ನಿದ್ರೆಯಿಂದ ಎಚ್ಚೆತ್ತುಕೊಂಡರು. ಬೆಕ್ಕು ಯಾವುದಾದರೂ ಇಲಿಯನ್ನು ಹಿಡಿದಿರಬಹುದು ಎಂದು ಆರಂಭದಲ್ಲಿ ಮುನೀರ್ ಕುಟುಂಬ ಭಾವಿಸಿತು. ಆದರೆ, ಬೆಕ್ಕು ಎಡಬಿಡದೇ ನಿರಂತವಾಗಿ ಕೂಗಿದ್ದರಿಂದ ಒಂದು ಅನುಮಾನ ಮೂಡಿತು.