ನೀವು ಇಂದು ಗಳಿಸಿರುವ ಸ್ಥಾನಮಾನಕ್ಕೆ ಕಾರಣ ನಮ್ಮ ಭಾರತದ ಜನರು. ನಿಮ್ಮನ್ನು ಉನ್ನತ ಸ್ಥಾನದಲ್ಲಿ ಇರಿಸಿದ್ದಾರೆ. ಅದೇ ಖ್ಯಾತಿಯಲ್ಲಿ ನೀವು ಹಣವನ್ನು ಸಹ ಪಡೆಯುತ್ತಿದ್ದೀರಿ ಆದರೆ, ಅದೇ ದೇಶಕ್ಕೆ ನೀವು ದ್ರೋಹ ಬಗೆದಿದ್ದೀರಿ ಎಂದಿರುವ ಸೋಮ್, ರೆಹಮಾನ್‌ರಂತಹ ಬಾಂಗ್ಲಾ ಆಟಗಾರರು ಭಾರತಕ್ಕೆ ಬಂದಲ್ಲಿ, ಅವರು ವಿಮಾನ ನಿಲ್ದಾಣದಿಂದ ಹೊರಬರಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.