INDIA 2.0: ಸಿನಿಮಾ ರಂಗದಲ್ಲಿ ಸೀಕ್ವೆಲ್‌ಗಳು (ಭಾಗ-2) ಯಶಸ್ವಿಯಾಗುವುದು ತುಂಬಾ ವಿರಳ. ಏಕೆಂದರೆ, ಪ್ರೇಕ್ಷಕರು ಈಗಾಗಲೇ ಮೊದಲ ಭಾಗವನ್ನು ನೋಡಿರುತ್ತಾರೆ, ಹೊಸತನ ಮಾಸಿರುತ್ತದೆ ಮತ್ತು ಕಥೆ ಹಳತಾಗಿರುತ್ತದೆ. ಅಪರೂಪಕ್ಕೆ ಧುರಂಧರ್ ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳು ಇದಕ್ಕೆ ಅಪವಾದವಾಗಬಹುದು. ಆದರೆ, ಬಹುತೇಕ ಸೀಕ್ವೆಲ್‌ಗಳು ಮೊದಲ ಭಾಗದ ಮ್ಯಾಜಿಕ್ ಮರುಸೃಷ್ಟಿಸಲು ಪರದಾಡುತ್ತವೆ.