

ಪ್ರಮುಖ ಮುಖ್ಯಾಂಶಗಳು
ಕಳೆದ ಏಪ್ರಿಲ್‌ನಲ್ಲಿ ಹಲ್ದ್ವಾನಿಯಲ್ಲಿ ನಡೆದ ಪರಿಶೀಲನೆ ವೇಳೆ ಈ ಅಧಿಕೃತ ದಾಖಲೆ ದೃಢಪಟ್ಟಿದೆ. ಇದರೊಂದಿಗೆ ಈ ಹಿಂದೆ ಇದ್ದ 257.33 ಸೆಂ.ಮೀ ಉದ್ದದ ಹಿಂದಿನ ದಾಖಲೆಯನ್ನು ಇವರು ಮೀರಿಸಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ನಾನು ಕಳೆದ ಒಂದು ದಶಕದಿಂದ ನಿರಂತರವಾಗಿ ನನ್ನ ಕೂದಲನ್ನು ಪೋಷಿಸಿಕೊಂಡು ಬರುತ್ತಿದ್ದೇನೆ. ಭಾರತೀಯ ಸಂಪ್ರದಾಯದಲ್ಲಿ ಉದ್ದನೆಯ ಕೂದಲಿಗೆ ಇರುವ ಗೌರವ ಮತ್ತು ಸೌಂದರ್ಯವೇ ನನ್ನ ಈ ಬದ್ಧತೆಗೆ ಕಾರಣ ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ.