ಲಂಡನ್‌ನಲ್ಲಿ ವಾಸಿಸುತ್ತಿರುವ ಹೈದರಾಬಾದ್ ಮೂಲದ ಧರ್ಮೇಂದ್ರ ಎಂಬ ಸಾಫ್ಟ್‌ವೇರ್ ಇಂಜಿನಿಯರ್ ಅವರ ತಂದೆ ಸತ್ಯನಾರಾಯಣ ಮೂರ್ತಿ ಅವರು ಹೈದರಾಬಾದ್‌ನ ಸಿಟಿ ಸೆಂಟ್ರಲ್ ಕ್ರೈಮ್ ಠಾಣೆಯಲ್ಲಿ ಭಾನುವಾರ(ಏ. 26) ದೂರು ನೀಡಿದ್ದು, ಪೊಲೀಸರು ನಟಿ ಆಶು ರೆಡ್ಡಿ, ಅವರ ಸಹೋದರಿ ದಿವ್ಯಾ ರೆಡ್ಡಿ ಹಾಗೂ ಕುಟುಂಬ ಸದಸ್ಯರ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.