ಮಾರನೇ ದಿನ ವಿದ್ಯಾರ್ಥಿ ತನ್ನ ಅಪ್ಪನನ್ನು ಕಾಲೇಜಿಗೆ ಕರೆತಂದು ಶಿಕ್ಷಕರ ಮೇಲೆ ಹಲ್ಲೆ, ವಿದ್ಯಾಸಂಸ್ಥೆಯ ಉಪಕರಣಗಳನ್ನು ನಾಶ ಪಡಿಸಿದ್ದಾನೆ. ನಂತರ ಈ ಕುರಿತು ಪೊಲೀಸರಲ್ಲಿ ದೂರು ದಾಖಲಾಗಿದ್ದು, ಸಬ್ ಇನ್ಸ್ಪರಕ್ಟರ್ನನ್ನು ಅಮಾನತ್ ಮಾಡಲಾಗಿದೆ ಹಾಗೂ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಕಠಿಣ ಕ್ರಮ ಕೈಗೊಳ್ಳುದಾಗಿ ಪೊಲೀಸರು ತಿಳಿಸಿದ್ದಾರೆ.