ಈ ಸಂದರ್ಭದಲ್ಲಿ ವರದಿಗಾರ್ತಿಯೊಬ್ಬಳು ಹರ್ಮನ್ಪ್ರೀತ್ಗೆ, ಇದು ನಿಮ್ಮ ಕೊನೆ ವಿಶ್ವಕಪ್ ಆಗುತ್ತಾ? ನೀವು ಕ್ರಿಕೆಟ್ನಿಂದ ನಿವೃತ್ತರಾಗುತ್ತಿರಾ? ಎಂದು ಕೇಳಿದ್ದಾರೆ. ಆದರೆ ಪ್ರಶ್ನೆ ಪೂರ್ವ ನಿರ್ಧಾರಿತವಾಗಿರಿಲಿಲ್ಲ ಎಂದು ತಿಳಿದ ವರದಿಗಾರ್ತಿ, ತನ್ನ ಮಾತನ್ನು ಸರಿ ಪಡಿಸಿಕೊಳ್ಳುತ್ತಾ, ನನಗೆ ಇದು ನಿಮ್ಮ ಕೊನೆಯ ವಿಶ್ವಕಪ್ ಎಂದು ಕೇಳಬೇಕೆಂದು ಈ ಪ್ರಶ್ನೆ ಕೇಳಿದೆ ಎಂದು ಸಮಜಾಯಿಷಿ ಕೊಟ್ಟಿದ್ದಾಳೆ.