ಮಗಳು ವರ್ಷಾ ಭೋಸ್ಲೆ ಪತ್ರಿಕೋದ್ಯಮದಲ್ಲಿ ಸಕ್ರೀಯರಾಗಿದ್ದ ಇವರು, ಭಾರತದ ಖ್ಯಾತ ಪತ್ರಿಕೆಗಳಿಗೆ ಅಂಕಣಗಾರ್ತಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ 2012 ರಲ್ಲಿ ಇವರು ತಮ್ಮ ತಲೆಗೆ ತಾವೇ ಬಂದೂಕಿನಿಂದ ಗುಂಡನ್ನು ಹಾರಿಸಿಕೊಂಡು ಅತ್ಮ ಹತ್ಯೆ ಮಾಡಿಕೊಂಡರು. ಕೊನೆಯ ಮಗನಾದ ಆನಂದ ಭೋಸ್ಲೆ ತಾಯಿ ಆಶಾ ಭೋಸ್ಲೆ ಅವರ ಮ್ಯಾನೇಜರ್ ರೀತಿಯಲ್ಲಿ ಕೆಲಸ ಮಾಡಿಕೊಳ್ಳತ್ತಾ, ಮಾತೃ ಸೇವೆಯಲ್ಲಿ ನಿರತರಾಗಿದ್ದರು.