ಈ ಹಂತದಲ್ಲಿ ಚುನಾವಣಾ ಆಯೋಗದ ಪ್ರತಿಕ್ರಿಯೆ ವಿಶೇಷವಾಗಿ ಸ್ವೀಕಾರಾರ್ಹವಲ್ಲ. ಬೆಂಬಲ ನೀಡುವ, ಕಾಲಮಿತಿಯನ್ನು ವಿಸ್ತರಿಸುವ ಮತ್ತು ವ್ಯವಸ್ಥೆಯ ನ್ಯೂನತೆಗಳನ್ನು ಪರಿಹರಿಸುವ ಬದಲು, ಪಶ್ಚಿಮ ಬಂಗಾಳ ರಾಜ್ಯ ಚುನಾವಣಾ ಆಯೋಗದ ಕಚೇರಿ ಬೆದರಿಕೆ ತಂತ್ರ ಅನುಸರಿಸುತ್ತಿದೆ, ಯಾವುದೇ ಸಮರ್ಥನೆ ಇಲ್ಲದೆ ಶೋಕಾಸ್ ನೋಟಿಸ್ಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.