ಎನ್‌ಡಿಎ ಮಿತ್ರಪಕ್ಷಗಳು ಪಡೆದ ಸ್ಥಾನ: ಬಿಜೆಪಿ 89 ಸ್ಥಾನ, ಜೆಡಿಯು 85 ಸ್ಥಾನ, ಎಲ್‌ಜೆಪಿ 19 ಸ್ಥಾನ, ಎಚ್‌ಎಎಂಎಸ್ ಐದು ಸ್ಥಾನಗಳು ಮತ್ತು ರಾಷ್ಟ್ರೀಯ ಲೋಕ ಮೋರ್ಚಾ ನಾಲ್ಕು ಸ್ಥಾನಗಳನ್ನು ಗೆದ್ದಿವೆ. ಇತ್ತ ವಿಪಕ್ಷ ಮಹಾಘಟಬಂಧನ್ನಲ್ಲಿ ಆರ್‌ಜೆಡಿ 25 ಸ್ಥಾನ, ಕಾಂಗ್ರೆಸ್ ಆರು, ಸಿಪಿಐ(ಎಂಎಲ್)(ಎಲ್) ಎರಡು, ವಿಐಪಿ ಒಂದು ಮತ್ತು ಸಿಪಿಐ(ಎಂ) ಒಂದು ಸ್ಥಾನಗಳನ್ನು ಗೆದ್ದಿವೆ. ಸ್ವತಂತ್ರವಾಗಿ ಸ್ಪರ್ಧಿಸಿದ್ದ ಎಐಎಂಐಎಂ ಐದು ಸ್ಥಾನಗಳನ್ನು ಗೆದ್ದರೆ, ಬಿಎಸ್‌ಪಿ ಒಂದು ಸ್ಥಾನ ಗಳಿಸಿದೆ(ಏಜೆನ್ಸೀಸ್).