ಈ ಕುರಿತು ಮಾತನಾಡಿರುವ ಅವರು, ಆಯೋಗವು ನನ್ನನ್ನು ಸತ್ತನೆಂದು ಘೋಷಿಸಿರುವುದರಿಂದ, ಅದು ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಅಧಿಕಾರಿಗಳು ಬಂದು ನನ್ನನ್ನು ದಹನ ಮಾಡಲಿ. ಪ್ರಕ್ರಿಯೆ ವೇಳೆ ನನ್ನ ಎಣಿಕೆ ನಮೂನೆಯನ್ನು ಭರ್ತಿ ಮಾಡಿ ಬಿಎಲ್ಓಗೆ ಕೊಟ್ಟಿದ್ದೇನೆ ಆದರೂ ನನ್ನನ್ನು ಸತ್ತವರ ಪಟ್ಟಿಯಲ್ಲಿ ಸೇರಿಸಿದ್ದಾರೆ. ನಾನು ಚುನಾಯಿತ ಸಾರ್ವಜನಿಕ ಪ್ರತಿನಿಧಿ. ನಾನು ಜೀವಂತವಾಗಿರುವಾಗ ಕಾಗದದ ಮೇಲೆ ಸತ್ತಂತೆ ತೋರಿಸಬಹುದಾದರೆ, ಸಾಮಾನ್ಯ ಮತದಾರರಿಗೆ ಏನಾಗಬಹುದು ಎಂದು ಊಹಿಸಿ ಎಂದು ಕಿಡಿಕಾರಿದ್ದಾರೆ (ಏಜೆನ್ಸೀಸ್).