ಅಮಿತಾಭ್ ಬಚ್ಚನ್, ಧರ್ಮೇಂದ್ರ, ಸಂಜೀವ್ ಕುಮಾರ್, ಹೇಮಾ ಮಾಲಿನಿ, ಜಯಾ ಬಚ್ಚನ್ ಮತ್ತು ಅಮ್ಜದ್ ಖಾನ್ ಅಭಿನಯದ ‘ಶೋಲೆ’ ಭಾರತೀಯ ಸಿನಿಮಾದ ಕ್ಲಾಸಿಕ್ಗಳಲ್ಲಿ ಒಂದು. ಇದೀಗ ಇಟಲಿಯಲ್ಲಿ ಸಾವಿರಾರು ಮಂದಿ ಮಧ್ಯರಾತ್ರಿಯವರೆಗೂ ಕುಳಿತು ಸಿನಿಮಾ ವೀಕ್ಷಿಸಿರುವುದು ‘ಶೋಲೆ’ಗೆ ಗಡಿಗಳೇ ಇಲ್ಲ ಅನ್ನೋದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ,(ಏಜೆನ್ಸೀಸ್).