ನವದೆಹಲಿ: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸೋಲಿನ ಬಳಿಕ ವಿಧಾನಸಭೆಯಲ್ಲಿ ಟಿಎಂಸಿ ಇಬ್ಬಾಗವಾಗಿದ್ದು, ಇದೀಗ ಸಂಸತ್ನಲ್ಲೂ ಪಕ್ಷದ ನಾಯಕತ್ವದ ವಿರುದ್ಧ ಬಂಡಾಯವೆದ್ದಿರುವ 20 ಸಂಸದರು(TMC MPs) ಆಡಳಿತರೂಢ ಎನ್‌ಡಿಎಗೆ ಬೆಂಬಲ ನೀಡಲು ನಿರ್ಧರಿಸಿ ಸ್ಪೀಕರ್ಗೆ ಪತ್ರ ಬರೆದಿದ್ದಾರೆ ಎಂದು ಸೋಮವಾರ (ಜೂ. 08) ವರದಿಯಾಗಿದೆ.