ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಅವಕಾಶ ನಿರಾಕರಿಸುತ್ತಿರುವುದು ಸಂಸದೀಯ ಇತಿಹಾಸದಲ್ಲೇ ಮೊದಲು ಎಂದಿರುವ ರಾಹುಲ್, ಸಂಸತ್ತು ಎನ್ನುವುದು ಕೇವಲ ಒಂದು ರಾಜಕೀಯ ಪಕ್ಷಕ್ಕೆ ಸೇರಿದ್ದಲ್ಲ, ಅದು ಇಡೀ ದೇಶದ 140 ಕೋಟಿ ಜನರ ಅಭಿವ್ಯಕ್ತಿ. ಇಲ್ಲಿ ವಿರೋಧ ಪಕ್ಷದ ಧ್ವನಿಯನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ ಎನ್ನುವುದು ವಿಪಕ್ಷ ನಾಯಕರ ವಾದ(ಏಜೆನ್ಸೀಸ್).