ಈ ವೇಳೆ ಮಾತನಾಡಿರುವ ನಟ ವಿಜಯ್ ದೇವರಕೊಂಡ, ಎರಡೂ ತೆಲುಗು ರಾಜ್ಯಗಳಿಗೆ ಈಗ ಹೊಸ ಸೊಸೆ ಬಂದಿದ್ದಾರೆ. ದಯವಿಟ್ಟು ಅವಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದಿದ್ದರು. ರಶ್ಮಿಕಾ-ವಿಜಯ್ ರಣಬಲಿ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದು, ಆ ಚಿತ್ರ 2026 ಸೆಪ್ಟೆಂಬರ್ 11ರಂದು ಬಿಡುಗಡೆಯಾಗಲಿದೆ. ಈ ಮೊದಲು ಗೀತ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ (ಏಜೆನ್ಸೀಸ್).