ಬಿಜೆಪಿಯ ಮೇಲೆ ನಂಬಿಕೆ ಇರಿಸಿ ಭರ್ಜರಿ ಗೆಲುವು ನೀಡಿದ್ದಕ್ಕಾಗಿ ಪುಣೆ ಮತ್ತು ಪಿಂಪ್ರಿ ಚಿಂಚ್‌ವಾಡ್‌ನ ಮತದಾರರಿಗೆ ಧನ್ಯವಾದ ಹೇಳಿದ ಫಡ್ನವೀಸ್, ಇದು ಕೇವಲ ಕೃತಘ್ನತೆ ಅಲ್ಲ, ನಾನು ಅವರಿಗೆ ಋಣಿಯಾಗಿದ್ದೇನೆ. ಈ ಜನಾದೇಶದ ನಗರಗಳ ಬಗೆಗಿನ ನಮ್ಮ ಜವಾಬ್ದಾರಿಯನ್ನು ಸದಾ ಅದು ನೆನಪಿಸುತ್ತದೆ, ಚುನಾವಣಾ ಪ್ರಚಾರದ ಸಮಯದಲ್ಲಿ ನೀಡಿದ ಭರವಸೆಗಳನ್ನು ಪೂರೈಸಲು ಪಕ್ಷವು ಶ್ರಮಿಸುತ್ತದೆ ಎಂದು ಹೇಳಿದರು(ಏಜೆನ್ಸೀಸ್).