ಪ್ರಸ್ತುತ ಇಂದು ನೀಡಿರುವ ನೋಟಿಸ್ಗೆ ವಿರೋಧ ಪಕ್ಷಗಳಾದ ಕಾಂಗ್ರೆಸ್, ಟಿಎಂಸಿ, ಎಸ್‌ಪಿ, ಡಿಎಂಕೆ, ಎಡ ಪಕ್ಷಗಳು, ಶಿವಸೇನೆ (ಯುಬಿಟಿ), ಎನ್‌ಸಿಪಿ (ಎಸ್‌ಪಿ) ಹಾಗೂ ಆರ್‌ಜೆಡಿ ಮತ್ತು ಇತರ ಸದಸ್ಯರು ಸಹಿ ಹಾಕಿದ್ದಾರೆ. ಮಾರ್ಚ್ 12ರಂದು ನೀಡಲಾದ ಹಿಂದಿನ ನೋಟಿಸ್‌ಗಿಂತ ಭಿನ್ನವಾದ ಹೊಸ ನೋಟಿಸ್ ಆಗಿದೆ ಮತ್ತು ಮಾರ್ಚ್ 15ರ ನಂತರದ ಹೊಸ ಆರೋಪಗಳನ್ನು ಆಧರಿಸಿದೆ ಎಂದು ಸಂಸದರು ಸ್ಪಷ್ಟಪಡಿಸಿದ್ದಾರೆ.