ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಇದೇ ನಿಜವಾದ ಸತ್ಯ. ಇಂದು ಲೋಕಸಭೆಗೆ ನ್ಯಾಯಯುತ ಚುನಾವಣೆ ನಡೆದರೆ ಬಿಜೆಪಿ 140 ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲ. ಮತಗಳ್ಳತನದ ಮೂಲಕ ಸ್ಥಾನಗಳನ್ನು ಕದಿಯಲಾಗಿದೆ, ಕೆಲವೊಮ್ಮೆ ಇಡೀ ಸರ್ಕಾರವನ್ನೇ ಕದಿಯಲಾಗಿದೆ. ಲೋಕಸಭೆಯಲ್ಲಿರುವ 240 ಬಿಜೆಪಿ ಸಂಸದರಲ್ಲಿ ಪ್ರತಿ ಆರು ಸಂಸದರ ಪೈಕಿ ಒಬ್ಬರು ಮತಗಳ್ಳತನದ ಮೂಲಕ ಗೆದ್ದಿದ್ದಾರೆ ಎಂದು ಆರೋಪಿಸಿದ್ದಾರೆ.