FSSAI ನೀಡಿರುವ ಈ ನೋಟಿಸ್ನಿಂದ ಭಾರತದಲ್ಲಿ ತನ್ನದೇ ಆದ ಗ್ರಾಹಕರನ್ನು ಹೊಂದಿರುವ ಓಲ್ಡ್ ಮಂಕ್ xxx ರಮ್, ಆಂಟಿಕ್ವಿಟಿ ಬ್ಲೂ ವಿಸ್ಕಿ, ರಾಯಲ್ ಚಾಲೆಂಜ್ ವಿಸ್ಕಿ, ಹಾಗೂ ಬ್ಯಾಗ್‌ಪೈಪರ್ ಡಿಲಕ್ಸ್ ವಿಸ್ಕಿ ಮಾರಾಟಕ್ಕೆ ಈ ತೀರ್ಮಾನ ಕುತ್ತುತಂದಿದ್ದು, ಕಂಪನಿಗಳ ಆಟಾಟೋಪ ಹೀಗೆ ಮುಂದುವರಿದರೆ ಈ ಬ್ರಾಂಡ್ಗಳ ಮಾರಾಟ ಭಾರತದಲ್ಲಿ ಸಂಪೂರ್ಣವಾಗಿ ನಿಲ್ಲಲಿದೆ ಎಂದು ಹೇಳಲಾಗುತ್ತಿದೆ.