ಈ ಅಪಘಾತದಲ್ಲಿ ಅವಳ ಎರಡೂ ಕೈಗಳು ಕಟ್ ಆಗಿವೆ. ಮತ್ತು ದೇಹದ ಇತರ ಹಲವು ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಸ್ನೇಹಿತರು ಅವಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಇನ್ನೂ ಇಂತಹ ಅಪಘಾತಗಳು ಜಾರ್ಖಂಡ್ನಲ್ಲಿ ಹೆಚ್ಚುತ್ತಿದ್ದು ರೈಲ್ವೆ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).