ಹಿಂದಿನ ತಾಂತ್ರಿಕ ಕ್ರಾಂತಿಗಳಿಗಿಂತ AI ಸಂಪೂರ್ಣವಾಗಿ ಭಿನ್ನವಾಗಿದೆ. ಸಂಪೂರ್ಣವಾಗಿ ಅದು ಲಭ್ಯವಾದರೆ, ಕೆಲವೇ ವಲಯಗಳು ಮಾತ್ರ ಮಾನವರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ನಾನು ಕೋಡಿಂಗ್‌ನಲ್ಲಿ ಉತ್ತಮ. ಆದರೆ ಎಐ ನನಗಿಂತ ಉತ್ತಮವಾಗಿವೆ ಎಂದು ತಿಳಿದು ನನಗೆ ಆಘಾತವಾಯಿತು. ಸರ್ಕಾರಗಳು ಜಾಗರೂಕತೆ ವಹಿಸಿದಿದ್ದರೆ, ಭಾರಿ ಪ್ರಮಾಣದ ವಜಾಗೊಳಿಸುವಿಕೆಗಳು ಸಂಭವಿಸುತ್ತವೆ ಎಂದು ತಿಳಿಸಿದ್ದಾರೆ.