ನಾವು ಶಾಲೆಗೆ ಹೋಗುವ ಸಂದರ್ಭದಲ್ಲಿ ವಿಶ್ವಕಪ್‌ಗಳು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತಿದ್ದವು. ಇದರಿಂದಾಗಿ, ಆಸಕ್ತಿ ಸ್ವಾಭಾವಿಕವಾಗಿಯೇ ಬೆಳೆಯುತ್ತಿತ್ತು. ಅಲ್ಲದೆ, 1996, 1999, ಅಥವಾ 2003 ರಲ್ಲಿ ವಿಶ್ವಕಪ್‌ಗಳು ವಿಶೇಷವೆಂದು ಭಾವಿಸಿದ್ದರಿಂದ ನಾವು ಕಾರ್ಡ್‌ಗಳನ್ನು ಸಂಗ್ರಹಿಸಿ ವೇಳಾಪಟ್ಟಿಗಳನ್ನು ಮುದ್ರಿಸುತ್ತಿದ್ದೆವು. ಅದರೆ ಆ ನಿರೀಕ್ಷೆ ಈಗ ಕಾಣೆಯಾಗಿದೆ ಎಂದು ಅಶ್ವಿನ್ ಕಳವಳ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).