ಈ ಬಗ್ಗೆ ಹತ್ಯೆಯಾದ ಖೋಕೋನ್ ಪತ್ನಿ ಸಿಮಾ ದಾಸ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದು, ತನ್ನ ಪತಿ ಕನಿಷ್ಠ ಇಬ್ಬರು ದಾಳಿಕೋರರನ್ನು ಗುರುತಿಸಿದ್ದಾರೆ. ಇದು ಅಪರಾಧದ ಸಾಕ್ಷಿಯನ್ನು ಕೊಲ್ಲುವ ಪ್ರಯತ್ನವಾಗಿರಬಹುದು ಎಂದು ತಿಳಿಸಿದ್ದಾರೆ. ಅಲ್ಲದೆ, ರಬ್ಬಿ ಮತ್ತು ಸೊಹಾಗ್ ಎಂದು ಗುರುತಿಸಲಾದ ಇಬ್ಬರು ಸ್ಥಳೀಯ ನಿವಾಸಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಉಸ್ತುವಾರಿ ಅಧಿಕಾರಿ ಮೊಹಮ್ಮದ್ ರಬಿಯುಲ್ ಹಕ್ ದೃಢಪಡಿಸಿದ್ದಾರೆ,(ಏಜೆನ್ಸೀಸ್).