ಕಳೆದ ವರ್ಷದ ಹೊಸದಾಗಿ ಮೆಡಿಕಲ್ ಕಾಲೇಜು ಆರಂಭಿಸಿದ್ದ ಮಾತಾ ವೈಷ್ಣೋದೇವಿ ಕಾಲೇಜು ಆಡಳಿತ ಮಂಡಳಿಗೆ 2025-26ನೇ ಶೈಕ್ಷಣಿಕ ವರ್ಷದಿಂದ 50 ಎಂಬಿಬಿಎಸ್ ಸೀಟುಗಳನ್ನು ಮಾನ್ಯತೆ ಮತ್ತು ಅನುಮತಿಯನ್ನು ಎನ್ಎಂಸಿ ನೀಡಿತ್ತು. ಆದರೆ ನೀಟ್ ಪರೀಕ್ಷೆ ಮೂಲಕ 50 ಸೀಟುಗಳಲ್ಲಿ 42 ಮುಸ್ಲಿಂ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ವಿವಾದಕ್ಕೆ ಕಾರಣವಾಗಿತ್ತು.