Automatic Door-Closing Train: ಆರ್ಥಿಕ ನಗರಿ ಮುಂಬೈ. ದೇಶದ ಜಿಡಿಪಿ ಶೇ.6ರಷ್ಟು ಕೊಡುಗೆ ನೀಡುತ್ತದೆ. ಇಲ್ಲಿರುವ ಜನರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದಿನವೂ ರೋಬೋಗಳಂತೆ ಶ್ರಮಿಸಬೇಕು. ನಿತ್ಯ ಊಟ, ತುಂಬಿ ತುಳುಕುವ ಟ್ರೈನ್ನಲ್ಲಿ ಪ್ರಯಾಣ, ಕ್ಕಿಕ್ಕಿರಿದ ಟ್ರಾಫಿಕ್ ಜನರ ಆಯಸ್ಸನ್ನೇ ಕಡಿಮೆ ಮಾಡುತ್ತದೆ. 2025ರಲ್ಲಿ ಮುಂಬೈನ ಬಾಂದ್ರಾ ರೈಲಿನಲ್ಲಿ ಅಫಘಾತವೊಂದು ನಡೆದಿತ್ತು. ಜನದಟ್ಟಣೆಯಿಂದಾಗಿ ರೈಲಿನ ಡೋರ್ನಿಂದ ಸಾಕಷ್ಟು ಜನ ಹಳಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದರು.