ಸೋಮವಾರ ರಾತ್ರಿ ಐಪಿಎಲ್ ಪಂದ್ಯ ನೋಡಿ ದಂಪತಿ ಒಟ್ಟಾಗಿ ತಿಂದು ಮಲಗಿದ್ದರು. ಮಲಗುವ ಮುನ್ನ ನನಗೆ ತೀವ್ರ ಸುಸ್ತು ತಲೆನೋವು, ತಿಂಡಿ ಮಾಡೋಕೆ ಆಗೋದಿಲ್ಲ ಎಂದು ಹೇಳಿದ್ದರಂತೆ, ಪ್ರತ್ಯೇಕವಾಗಿ ಮಲಗಿದ್ದ ಅವರು ಕೆಲಸಕ್ಕೆ ಹೋಗಿದ್ದರು. ಮುಂಜಾನೆ ಹತ್ತು ಗಂಟೆಗೆ ಹಲವಾರು ಬಾರಿ ಆಕೆಗೆ ಕರೆ ಮಾಡಿದರು, ಕಾಲ್ ಪಿಕ್ ಮಾಡದಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ, (ಏಜೆನ್ಸೀಸ್)