ಹೀಗಾಗಿ, ಇದನ್ನೇ ಆದಾಯದ ಟ್ರಿಕ್ ಆಗಿ ಪರಿವರ್ತನೆ ಮಾಡಿಕೊಂಡ ಪೃಥ್ವಿ ರಾಜ್ ಬೊಹ್ರಾ, ತನ್ನ ಸೇವೆಗಳನ್ನು ಜನರಿಗೆ ಹೀಗೆ ನೀಡುತ್ತಾನೆ. ನಿತ್ಯವೂ ಆಫೀಸು, ಮನೆಯಲ್ಲಿ ಆಗುವ ನೋವುಗಳನ್ನು ಹಂಚಿಕೊಳ್ಳಲು 250 ರೂ. ಪಾವತಿ ಮಾಡಬೇಕಾದರೆ. 500 ರೂ. ಗಂಭೀರವಾದ ವಿಚಾರ ಹೇಳಿಕೊಳ್ಳಲು. ಇನ್ನೂ 1000 ರೂಪಾಯಿ ಕೊಟ್ಟರೆ, ಆತನೂ ನಿಮ್ಮೊಂದಿಗೆ ಜೋರಾಗಿ, ಅತ್ತು ಕರೆದು ನಿಮಗೆ ಸಮಾಧಾನ ಮಾಡುತ್ತಾನೆ.