_1786081437845.webp?w=480&auto=format%2Ccompress&fit=max)
_1786081437845.webp?w=480&auto=format%2Ccompress&fit=max)
ಪ್ರಶ್ನೆಗಳನ್ನು ನೆನಪಿನಲ್ಲಿಡುವುದು, ತುಂಡು ಕಾಗದಗಳಲ್ಲಿ ಬರೆದುಕೊಳ್ಳುವುದು ಮತ್ತು ಪುಸ್ತಕಗಳಲ್ಲಿ ಸಂಬಂಧಿಸಿದ ಪ್ಯಾರಾಗ್ರಾಫ್‌ಗಳನ್ನು ಗುರುತಿಸುವುದು ನೀಟ್-ಯುಜಿ 2026 ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಆರೋಪಿಗಳ ಮುಖ್ಯ ಕಾರ್ಯವೈಖರಿಯಾಗಿತ್ತು ಎಂದು ಸಿಬಿಐ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಬಹಿರಂಗವಾಗಿದೆ.
ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಲೀಕ್ ಮಾಡಿದ್ದು ಹೀಗೆ
ತಪಾಸಣೆ ವ್ಯವಸ್ಥೆಯೇ ಮಾಯ!
ಎನ್‌ಟಿಎನಲ್ಲಿದ್ದ ಲೋಪದೋಷಗಳನ್ನು ಸಿಬಿಐ ಎತ್ತಿಹಿಡಿದಿದ್ದು, ಎನ್‌ಟಿಎಯ ಗೌಪ್ಯ ವಿಭಾಗಕ್ಕೆ ಪ್ರವೇಶಿಸುವಾಗ ಅಥವಾ ನಿರ್ಗಮಿಸುವಾಗ ತಜ್ಞರನ್ನು ತಪಾಸಣೆ ಮಾಡುವ ಯಾವುದೇ ಅಭ್ಯಾಸ ಇರಲಿಲ್ಲ. ಆರೋಪಿ ಪಿ.ವಿ. ಕುಲಕರ್ಣಿ (A-2) 31.03.2026 ರಿಂದ 02.04.2026 ರವರೆಗೆ ಅಂದರೆ 3 ದಿನಗಳ ಅವಧಿಯಲ್ಲಿ ಮೂರು ಸೆಟ್ ಪ್ರಶ್ನೆಗಳಿಗೆ (ಒಟ್ಟು 135 ಪ್ರಶ್ನೆಗಳು) ಬ್ಯಾಕ್-ಟ್ರಾನ್ಸ್‌ಲೇಷನ್ ಕೆಲಸ ಮಾಡಿದ್ದರು ಎಂದು ಚಾರ್ಜ್‌ಶೀಟ್ ಹೇಳಿದೆ.
92 ಕಡೆಗಳಲ್ಲಿ ಶೋಧ ಕಾರ್ಯ!..