_1786077812835.webp?w=480&auto=format%2Ccompress&fit=max)
_1786077812835.webp?w=480&auto=format%2Ccompress&fit=max)
ಲಖನೌ: ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಕೆಪಿ ಗ್ರೌಂಡ್ನಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಛಾತ್ರೋನ್ ಕಿ ಗೂಂಜ್ (Chhatron Ki Goonj) ಕಾರ್ಯಕ್ರಮಕ್ಕೆ ನೀಡಿದ್ದ ಅನುಮತಿಯನ್ನು ಕಾಯಸ್ಥ ಪಾಠಶಾಲಾ (ಕೆಪಿ) ಟ್ರಸ್ಟ್ ರದ್ದುಗೊಳಿಸಿದ ಮರುದಿನವೇ, ಕೆಲವು ಷರತ್ತುಗಳೊಂದಿಗೆ ಕಾರ್ಯಕ್ರಮ ನಡೆಸಲು ಮತ್ತೆ ಅನುಮತಿ ನೀಡಿದೆ.
ಕಾಂಗ್ರೆಸ್ ನಾಯಕರ ಆರೋಪವೇನು..?
ರಾಹುಲ್ ವೇಳಾಪಟ್ಟಿ ಹೀಗಿದೆ!....