ಈ ಕಾನೂನು ಮಹಿಳೆಯರ ಮೇಲಿನ ದೈಹಿಕ, ಮಾನಸಿಕ ಅಥವಾ ಲೈಂಗಿಕ ದೌರ್ಜನ್ಯವನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದ್ದು, ವಿಶ್ವದ ಅನೇಕ ಮಹಿಳಾಪರ ಸಂಘಟನೆಗಳು ಈ ಕಾನೂನಿಗೆ ವಿರೋಧ ವ್ಯಕ್ತಪಡಿಸಿವೆ. ಇದೇ ರೀತಿಯ ವಿರೋಧವನ್ನು ಮುಸ್ಲಿಂ ಸಮುದಾಯದ ಮೌಲ್ವಿಗಳು, ಮುಲ್ಲಾಗಳು ಪ್ರದರ್ಶಿಸಬೇಕು ಎನ್ನುವುದು ಜಾವೇದ್ ಅಖ್ತರ್ ಅವರ ಅಭಿಪ್ರಾಯವಾಗಿದೆ,(ಏಜನ್ಸೀಸ್).