ಇನ್ನೂ ಚಂಪಿಗೆ ನಾಲಿಗೆಯಿಂದ ರಕ್ತಸ್ರಾವವಾಗಲು ನೋವಿನಿಂದ ಚೀರಾಡಿದ್ದಾನೆ. ಇದಿರಂದ ಅವನ ಚೀರಾಟ ಕೇಳಿದ ಗ್ರಾಮಸ್ಥರು ಸ್ಥಳಕ್ಕಾಗಮಿಸಿ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಬಳಿಕ ಸಮುದಾಯ ಆರೋಗ್ಯಕ್ಕೆ ಕರೆದೊಯ್ದಿದ್ದಾರೆ. ಪ್ರಥಮ ಚಿಕಿತ್ಸೆ ಬಳಿಕ, ಕಾನ್ಪುರದ ಹ್ಯಾಲೆಟ್ ಆಸ್ಪತ್ರೆಗೆ ಚಂಪಿಯನ್ನು ದಾಖಲಿಸಲಾಗಿದೆ ಎನ್ನಲಾಗಿದೆ.