ಸದ್ಯ ಬ್ರಿಷ್ಟಿಯ ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕರೆದೊಯ್ಯಲಾಗಿದ್ದು, ಪರೀಕ್ಷೆ ನಂತರ ವೈದ್ಯಕೀಯ ವರದಿ ಹೊರಬೀಳಬೇಕಿದೆ. ವೈಯಕ್ತಿಕ ತೊಂದರೆಯಿಂದ ಬ್ರಿಷ್ಟಿ ಬಳಲುತ್ತಿದ್ದ ಹಿನ್ನಲೆ ಪೊಲೀಸರು ಈ ಪ್ರಕರಣವನ್ನು ಆತ್ಮಹತ್ಯೆ ಜೊತೆಗೆ ಕೊಲೆ ಆಯಾಮದಲ್ಲಿ ಕೂಡ ವಿಚಾರಣೆ ನಡೆಸುತ್ತಿದ್ದಾರೆಂದು ಮೂಲಗಳು ಮಾಹಿತಿ ನೀಡಿವೆ, (ಏಜನ್ಸೀಸ್).