ಇವರು ಈ ದೇಶವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡಲು ಹೊರಟಿದ್ದಾರೆ, ಮಾಲೆಗಾಂವ್ ಜನ ಇವರನ್ನು ಅಭಿವೃದ್ಧಿ ಮಾಡುತ್ತಾರೆ ಎಂದು ಗೆಲ್ಲಿಸಿದ್ದರೆ, ಇವರು ಜಿಹಾದ್ ನಡೆಸುವುದರಲ್ಲಿ ನಿರತರಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇವರಿಗೆ ಇವರ ಧಾರ್ಮಿಕ ಆಚರಣೆಯನ್ನು ಮಾಡಲು ಬೇಕಾದಷ್ಟು ಮಸೀದಿಗಳಿವೆ ಅದನ್ನು ಬಿಟ್ಟು ಪುರಸಭೆ ಕಚೇರಿಯಲ್ಲಿ ಯಾಕೆ ನಮಾಜ್ ಮಾಡಬೇಕು? ಎಂದು ಪ್ರಶ್ನಿಸಿದ್ದಾರೆ.