ಇನ್ನು, ಈ ಚಿತ್ತವನ್ನು ಕೃಷ್ಣಕುಮಾರ್ ರಾಮಕುಮಾರ್ ನಿರ್ದೇಶಿಸಿದ್ದು, ಮಾಧವನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ದುಷಾರ ವಿಜಯನ್, ಪ್ರಿಯಾಮಣಿ, ಸತ್ಯರಾಜ್, ಜಯರಾಮ್ ಹಾಗೂ ವಿನಯ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ ಆಗಸ್ಟ್ 7ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಅಂತ ಚಿತ್ರ ತಂಡ ಹೇಳಿಕೊಂಡಿದೆ,(ಏಜೆನ್ಸೀಸ್).