ಈ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್ಗಳ ಸಮುದ್ರವನ್ನೇ ಹರಿಸಿದ್ದಾರೆ. ಅದಕ್ಕೆ ಟ್ರ್ಯಾಕ್ಟರ್ ಇರುವ ಗೆಳೆಯನ ಜೊತೆ ಜಗಳ ಮಾಡಬಾರದು ಎಂದು ಹೇಳುವುದು ಎಂದು ಒಬ್ಬ ಬಳಕೆದಾರ ಹೇಳಿದರೆ, ಪಾಪ ಇವನನ್ನು ಏಕೆ ಕ್ರಿಕೆಟ್ ಆಡಲು ಕರೆದಿಲ್ಲ? ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ. ಇವರಿಗೆಲ್ಲಾ ದುಡ್ಡಿನ ಮದ, ಮತ್ತು ಅಧಿಕಾರದ ದೌಲತ್ತು, ಪೊಲೀಸರು ಇವನನ್ನು ವಶಕ್ಕೆ ಪಡೆಯಬೇಕು ಎಂದು ಮತ್ತೊಬ್ಬರು ಆಕ್ರೋಶ ಹೊರಹಾಕಿದ್ದಾರೆ, (ಏಜನ್ಸೀಸ್).