ರೈತ ಇನ್ನುಮುಂದೆ ಅನ್ನದಾತ (ಆಹಾರ ಪೂರೈಕೆದಾರರು) ನಿಂದ ಉರ್ಜಾದಾತ (ಇಂಧನ ಪೂರೈಕೆದಾರರು) ನಾಗಿ ಪರಿವರ್ತನೆ ಹೊಂದಬೇಕು. ಎಥೆನಾಲ್, ವಿಮಾನ ಇಂಧನ ಮತ್ತು ಬಿಟುಮೆನ್ ಉತ್ಪಾದನೆಯಲ್ಲಿ ರೈತರು ತೊಡಗಿಕೊಳ್ಳಬೇಕು ಎಂದರು. ನಾಗ್ಪುರದ ರೈತರು ಈಗಾಗಲೇ ಎಥೆನಾಲ್ ಉತ್ಪಾದಿಸುತ್ತಿದ್ದು, ಇದು ಭಾರತದ 22 ಲಕ್ಷ ಕೋಟಿ ಪಳೆಯುಳಿಕೆ ಇಂಧನ ಆಮದನ್ನು ಕಡಿಮೆ ಮಾಡುತ್ತದೆ. ಹೆಚ್ಚುತ್ತಿರುವ ಆದಾಯವು ಗ್ರಾಮೀಣ ವಲಸೆಯನ್ನು ತಡೆಯುತ್ತದೆ ಎಂದು ಅವರು ಹೇಳಿದರು,(ಏಜನ್ಸೀಸ್).