ನಾವು ವಿಶ್ವ ಗುರು ಆಗುತ್ತೇವೆ ಎಂಬ ಕನಸನ್ನು ಬಿಜೆಪಿ ನಮಗೆ ಮಾರಿತ್ತು. ಆದರೆ ಈ ಅವಕಾಶವನ್ನು ಹಾಳುಮಾಡಿಕೊಂಡಿದ್ದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ. ಪ್ರಧಾನಿ ನಿಜವಾಗಿಯೂ ಹಾಗೆ ಮಾಡಲು ಬಯಸಿದ್ದರೆ, ಇಸ್ರೇಲ್ ಭೇಟಿಯ ನಂತರ ಅವರು ಇರಾನ್‌ಗೆ ಭೇಟಿ ನೀಡಬಹುದಿತ್ತು. ಹಾಗೆ ಮಾಡಿದ್ರೆ, ಬಹುಶಃ ಇಂದಿನ ಜಗತ್ತು ಅವರನ್ನು ಮತ್ತು ಭಾರತವನ್ನು ವಿಶ್ವ ಗುರು ಎಂಬ ಬಿರುದು ಮತ್ತು ಸ್ಥಾನಮಾನದಿಂದ ಗುರುತಿಸುತ್ತಿತ್ತು ಎಂದಿದ್ದಾರೆ (ಏಜೆನ್ಸೀಸ್).