ಹಿಂದಿ ಹೇರಿಕೆಯಿಂದ ಉತ್ತರ ಭಾರತದ ಹಲವಾರು ಮಾತೃ ಭಾಷೆಗಳು ಕಣ್ಮರೆಯಾಗಿವೆ. ಉದಾಹರಣೆಗೆ ಹರಿಯಾಣದ ಮಾತೃಭಾಷೆ ಹರಿಯಾಣ್ವಿ, ಉತ್ತರ ಪ್ರದೇಶದ ಮಾತೃಭಾಷೆ ಭೋಜ್ಪುರಿ, ಬಿಹಾರದ ಮಾತೃಭಾಷೆ ಬಿಹಾರಿ, ಛತ್ತೀಸ್ಗಢದ ಮಾತೃಭಾಷೆ ಛತ್ತೀಸ್ಗಢಿ ಈ ಭಾಷೆಗಳು ಹಿಂದಿಯ ಪ್ರಭಾವದಿಂದ ನೆಲೆಯನ್ನು ಕಳೆದುಕೊಂಡಿವೆ ಎಂದಿದ್ದಾರೆ.