ರಾಘವ್ ಛಡ್ಡಾ ಜೊತೆಗೆ ಸ್ವಾತಿ ಮಹಿವಾಲ್ (ದೆಹಲಿ), ಹರ್ಭಜನ್ ಸಿಂಗ್ (ಪಂಜಾಬ್), ಸಂದೀಪ್ ಪಾಠಕ್ (ಪಂಜಾಬ್), ಅಶೋಕ್ ಮಿತ್ತಲ್ (ಪಂಜಾಬ್), ರಜೀಂದರ್ ಗುಪ್ತಾ (ಪಂಜಾಬ್) ಮತ್ತು ವಿಕ್ರಮ್ ಸಹಾನಿ (ಪಂಜಾಬ್) ಇವರುಗಳು ಸ್ವಪಕ್ಷವನ್ನು ತೊರೆದು, ಬಿಜೆಪಿ ಸೇರಿದ್ದು ಪಂಜಾಬಿನ ಎಎಪಿ ಕಾರ್ಯಕರ್ತರಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನಲೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.