ಮತ್ತೊಬ್ಬ ಬಳಕೆದಾರರು, ಇ-ರಿಕ್ಷಾ ಚಾಲಕರು ದಿನದ ದುಡಿಮೆಯನ್ನೇ ನಂಬಿ ಬದುಕುವ ಬಡವರು, ಅವರ ಹೊಟ್ಟೆಯ ಮೇಲೆ ಹೊಡೆಯುವ ಇಂತಹ ಕೆಲಸ ಯಾರಿಗೂ ಖುಷಿ ಕೊಡಬಾರದು, ಎಂದು ಬೇಸರ ಹೊರಹಾಕಿದ್ದಾರೆ. ಇನ್ನೊಬ್ಬರು, . ಇವರಿಗೆ ಒಳ್ಳೆಯ ಶಿಕ್ಷಣ ಸಂಸ್ಕಾರ ಇದ್ದಿದ್ದರೆ, ಈ ಸಾಫ್ಟ್‌ವೇರ್ ದೋಷವನ್ನು ಸರಿಪಡಿಸಲು ಡೆವಲಪರ್‌ಗೆ ರಿಪೋರ್ಟ್ ಮಾಡುತ್ತಿದ್ದರು, ಎಂದು ತರಾಟೆಗೆ ತಗೆದುಕೊಂಡಿದ್ದಾರೆ.