

ಪ್ರಮುಖ ಮುಖ್ಯಾಂಶಗಳು
ನಾಯಿಯ ಒಮ್ಮೆಲೇ ದಾಳಿಗೆ ದಂಪತಿಗಳು ದಂಗಾಗಿದ್ದಾರೆ. ಆದರೆ ಆ ನಾಯಿ ಅವರಿಬ್ಬರನ್ನು ಎಲ್ಲೆಂದರಲ್ಲಿ ಕಚ್ಚಿ ಭಾರಿ ಗಾಯಗಳನ್ನು ಮಾಡಿದೆ. ಕೂಡಲೇ ನಾಯಿ ಮಾಲೀಕ ಬಿಡಿಸಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ. ನಂತರ ನೆರೆ ಹೊರೆಯವರು ಸೇರಿಕೊಂಡು ಈ ದಾಳಿಯನ್ನು ತಡೆದಿದ್ದಾರೆ. ಆದರೆ ಅಲ್ಲಿಗೆ ನಾಯಿ ದಾಳಿಯಿಂದ ದಂಪತಿಗಳು ತೀವ್ರ ನೋವನ್ನು ಅನುಭವಿಸಿದ್ದಾರೆ.
ನನ್ನ ಮತ್ತು ನನ್ನ ಪತ್ನಿಯ ದೇಹದ ತುಂಬೆಲ್ಲಾ ನಾಯಿ ಕಚ್ಚಿದ್ದು, ಸಂಪೂರ್ಣ ಮೈಯಿಗೆ ಸ್ಟಿಚ್ ಹಾಕಿದ್ದಾರೆ. ಹಾಗೂ ನನ್ನ ಪತ್ನಿಯ ಕೈ ಮತ್ತು ಕಾಲಿಗೆ ತೀವ್ರ ಗಾಯವಾಗಿದ್ದು, ಆಪರೇಷನ್ ಮಾಡಬೇಕಾಗಿ ವೈದ್ಯರು ತಿಳಿಸಿದ್ದಾರೆ ಎಂದು ಅಂಕಿತ್ ತಿಳಿಸಿದ್ದಾರೆ.
ಕಾನೂನು ಹೋರಾಟ ನಡೆಸುತ್ತೆನೆ!