ಒಂದೆಡೆ 60 ಕ್ಕೂ ಹೆಚ್ಚು ಶಾಸಕರ ಬಲ ಹೊಂದಿರುವ ಬಂಡಾಯಗಾರರು, ಮತ್ತೊಂದೆಡೆ ಪಕ್ಷದ ಮೇಲಿನ ಹಿಡಿತ ಉಳಿಸಿಕೊಳ್ಳಲು ಹೋರಾಡುತ್ತಿರುವ ಮಮತಾ. ಒಟ್ಟಾರೆಯಾಗಿ ಬಂಗಾಳದ ರಾಜಕಾರಣದಲ್ಲಿ ಈಗ ಅಧಿಕೃತ ಟಿಎಂಸಿ ಯಾರದ್ದು ಎಂಬ ಹಗ್ಗಜಗ್ಗಾಟ ಆರಂಭವಾಗಿದ್ದು, ಮುಂಬರುವ ದಿನಗಳಲ್ಲಿ ಇದು ದೀದಿ ಅವರ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ,(ಏಜೆನ್ಸೀಸ್).