ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಮೊದಲು ಲೋಕಸಭೆಗೆ ಆಯ್ಕೆಯಾಗಿದ್ದರು. 1974ರಿಂದ ಕೋಲ್ಕತ್ತಾ ದಕ್ಷಿಣ ಕ್ಷೇತ್ರದಿಂದ ಒಟ್ಟು ಆರು ಬಾರಿ ಸಂಸದರಾಗಿ ಗೆದ್ದಿದ್ದಾರೆ. 1996ರವರೆಗೆ ಕಾಂಗ್ರೆಸ್ ಸಂಸದರಾಗಿದ್ದ ಅವರು, ಬಳಿಕ ತಮ್ಮದೇ ಟಿಎಂಸಿ ಪಕ್ಷವನ್ನು ಕಟ್ಟಿದ್ದರು. 1998, 1999, 2004 ಮತ್ತು 2009ರಲ್ಲಿ ತಮ್ಮದೇ ಪಕ್ಷದಿಂದ ಸಂಸರಾಗಿದ್ದರು. ಮತ್ತು ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ (ಏಜೆನ್ಸೀಸ್).