ಈ ಅಪ್ಲಿಕೇಶನ್ನ ಆರ್ಕಿಟೆಕ್ಚರ್ ಅಥವಾ ರಚನೆಯು ಕಾನೂನುಬದ್ಧ ತಡೆಹಿಡಿಯುವಿಕೆ, ಮೂಲವನ್ನು ಪತ್ತೆಹಚ್ಚುವುದು ಮತ್ತು ತನಿಖೆಯನ್ನು ಗಮನಾರ್ಹವಾಗಿ ತಡೆಯುತ್ತದೆ. ಕೇಂದ್ರೀಕೃತ ಸೇವಾ ಪೂರೈಕೆದಾರರಿಲ್ಲದಿರುವುದು, ಚಂದಾದಾರರ ಮಾಹಿತಿಯನ್ನು ಪಡೆಯುವ ಕಾನೂನು ಜಾರಿ ಸಂಸ್ಥೆಗಳ ಸಾಮರ್ಥ್ಯವನ್ನು ಸೀಮಿತಗೊಳಿಸುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ (ಏಜೆನ್ಸೀಸ್).