

ಪ್ರಮುಖ ಮುಖ್ಯಾಂಶಗಳು
A R Rehman son Ameen
) ಗಾಯಗೊಂಡಿದ್ದಾರೆಂದು ವರದಿಯಾಗಿದೆ.ಎರಡೂ ಪಕ್ಷದವರಿಗೆ ಹೆಚ್ಚಿನ ಗಾಯಗಳೇನು ಆಗದ ಹಿನ್ನಲೆ, ಆಸ್ಪತ್ರೆಯಿಂದ ಡಿಸಾರ್ಜ್ ಮಾಡಲಾಗಿದೆ ಎಂದು ತಿಳಿದಿದೆ. ಸದ್ಯ ಉಭಯ ವಾಹನ ಮಾಲೀಕರು ಅಡ್ಯಾರ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ. ಅದರೆ ಈ ಘಟನೆ ಬಗ್ಗೆ ಅಮೀನ್ ಆಗಲೀ ಅಥವಾ ಎ.ಆರ್. ರೆಹಮಾನ್ನಿಂದ ಇಲ್ಲಿವರೆಗೆ ಯಾವುದೇ ಹೇಳಿಕೆಗಳು ಹೊರಬಂದಿಲ್ಲ,
(ಏಜನ್ಸೀಸ್).