ಬಿಜೆಪಿಯ ಈ ಗೆಲುವು ಆಕಸ್ಮಿಕವೇನಲ್ಲ. 2011ರಲ್ಲಿ ಶೇ. 4ರಷ್ಟಿದ್ದ ಮತ ಹಂಚಿಕೆ, 2019ರ ಲೋಕಸಭೆ ವೇಳೆಗೆ ಶೇ. 40ಕ್ಕೆ ಏರಿತ್ತು. 2021ರಲ್ಲಿ 77 ಸ್ಥಾನಗಳನ್ನು ಗೆದ್ದು ಪ್ರಬಲ ವಿರೋಧ ಪಕ್ಷವಾಗಿದ್ದ ಬಿಜೆಪಿ, ಈ ಬಾರಿ ಕ್ರೀಡೆಯ ಮೂಲಕ ತಳಮಟ್ಟದ ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. 294 ಸದಸ್ಯ ಬಲದ ವಿಧಾನಸಭೆಯಲ್ಲಿ 206 ಸ್ಥಾನಗಳನ್ನು ಗೆಲ್ಲುವ ಮೂಲಕ ಬಂಗಾಳದಲ್ಲಿ ಮೊದಲ ಬಾರಿಗೆ ಕೇಸರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ,(ಏಜೆನ್ಸೀಸ್).