ಅರ್ಜಿದಾರರಾದ ಎನ್‌ಜಿಒಗಳು, ಸೇವ್ ಮಾನ್ ರೀಜನ್ ಫೆಡರೇಶನ್ ಹಾಗೂ ವಾಲಂಟರಿ ಅರುಣಾಚಲ ಸೇನೆ ಪರವಾಗಿ ವಾದಿಸಿದ ವಕೀಲ ಪ್ರಶಾಂತ್ ಭೂಷಣ್, ಹೆಚ್ಚಿನ ಸಂಖ್ಯೆಯ ಸಂಸ್ಥೆಗಳು ಮುಖ್ಯಮಂತ್ರಿಯೊಂದಿಗೆ ಸಂಬಂಧ ಹೊಂದಿವೆ ಪ್ರತಿಪಾದಿಸಿದ್ದು, ಜುಲೈ 2025ರ ಹಿಂದಿನ ಅಫಿಡವಿಟ್ ಅನ್ನು ಉಲ್ಲೇಖಿಸಿ, ಸಿಎಂ ಅವರ ಪತ್ನಿ ಒಡೆತನದ ಬ್ರಾಂಡ್ ಈಗಲ್ಸ್ ಎಂಬ ಸಂಸ್ಥೆಗೆ 11 ವರ್ಷಗಳಲ್ಲಿ 31 ಒಪ್ಪಂದಗಳನ್ನು ನೀಡಲಾಗಿದೆ.