ಇರಾನ್ನಲ್ಲಿ ಮಂಗಳವಾರ ವಿದ್ಯುತ್ ಸ್ಥಾವರ ದಿನ ಮತ್ತು ಸೇತುವೆ ದಿನ ಎರಡು ಒಂದೇ ಆಗಿರುತ್ತದೆ. ಅಂತಹದ್ದನ್ನೂ ನೀವು ಎಂದೂ ನೋಡಿರಲ್ಲ. ಹುಚ್ಚು ಕಿಡಿಗೇಡಿಗಳೇ, ಆ ಫಕಿಂಗ್ ಜಲಸಂಧಿಯನ್ನು ತೆರೆಯಿರಿ, ಇಲ್ಲದಿದ್ದರೆ ನೀವು ನರಕದಲ್ಲಿ ವಾಸಿಸುವಿರಿ - ಸುಮ್ಮನೇ ಕಾದು ನೋಡಿ! ಅಲ್ಲಾಹನಿಗೆ ಸ್ತೋತ್ರವಾಗಲಿ ಎಂದು ಬರೆದುಕೊಂಡಿದ್ದಾರೆ.