ಈ ಕೊಲೆಯು ದೀರ್ಘಕಾಲದ ಕೌಟುಂಬಿಕ ಬಿಕ್ಕಟ್ಟಿನಿಂದ ನಡೆದಿದ್ದು, ಶಾಹಿದ್ ಮಿಯೊ ಮೂರನೇ ಮದುವೆ ಮಾಡಿಕೊಂಡಾಗ, ಮೊದಲ ಹೆಂಡತಿ ಮತ್ತು ಮಕ್ಕಳಿಂದ ಪ್ರತಿರೋಧ ವ್ಯಕ್ತವಾಗಿದೆ. ಈ ದ್ವೇಷವು ಎರಡನೇ ಮಲತಾಯಿಯಾದ ರುಬಿನಾಳ ಕೊಲೆಗೆ ಸಂಚು ರೂಪಿಸಲು ಕಾರಣವಾಗಿದೆ ಎಂದು ಹೆಚ್ಚುವರಿ ಎಸ್ಪಿ ಟಿ.ಎಸ್. ಬಾಘೇಲ್ ತಿಳಿಸಿದ್ದಾರೆ,(ಏಜನ್ಸೀಸ್).