ನಂತರ ಪಾಕಿಸ್ತಾನದ ಸೇನೆ ಜೊತೆ ಸಂಪರ್ಕ ಸಾಧಿಸಿದ ಭಾರತೀಯ ಸೈನಿಕರು ಈ ಜೀಶಾನ್ ಮೀರ್ ಗಡಿ ದಾಟಲು ಪ್ರಯತ್ನಿಸಿದ ಹಾಗೂ ತಮ್ಮ ವಶದಲ್ಲಿರುವ ಕುರಿತು ತಿಳಿಸಿದ್ದಾರೆ. ನಂತರ ಉಭಯ ದೇಶಗಳ ಅಧಿಕಾರಿಗಳು ಮಾತುಕತೆ ನಡೆಸಿ ಜುಲೈ 4 ರಂದು ಜೀಶಾನ್ನನ್ನು ಪಾಕಿಸ್ತಾನ ಸೇನೆಗೆ, ಭಾರತೀಯ ಸೇನೆ ಅಧಿಕಾರಿಗಳು ಹಸ್ತಾಂತರಿಸಿದ್ದಾರೆಂದು ತಿಳಿದು ಬಂದಿದೆ, (ಏಜನ್ಸೀಸ್).